ಪುಸ್ತಕಗಳು
ಪೂಜ್ಯ ಶ್ರೀ ಸುರೇಂದ್ರ ಗುರೂಜಿಯವರ ಪ್ರಮುಖ ಆಧ್ಯಾತ್ಮಿಕ ಗ್ರಂಥಗಳು ಮತ್ತು ಪ್ರವಚನ ಸಂಗ್ರಹಗಳು
ಆಧ್ಯಾತ್ಮಿಕ ಗ್ರಂಥಗಳು
ಪೂಜ್ಯ ಶ್ರೀ ಸುರೇಂದ್ರ ಗುರೂಜಿಯವರ ಪುಸ್ತಕಗಳು ಆಧ್ಯಾತ್ಮಿಕ ಜ್ಞಾನ, ಭಕ್ತಿ ಮತ್ತು ವೈರಾಗ್ಯದ ಮೂಲಕ ಆತ್ಮ ಸಾಕ್ಷಾತ್ಕಾರದ ಮಾರ್ಗವನ್ನು ತೋರಿಸುತ್ತವೆ. ಇವುಗಳು ಆಧ್ಯಾತ್ಮಿಕ ಅನ್ವೇಷಕರಿಗೆ ದಾರಿದೀಪದಂತೆ ಕಾರ್ಯನಿರ್ವಹಿಸುತ್ತವೆ.
ಗುರಿ ಒಂದೇ, ಸಾಧನೆ ಒಂದೇ
ಪ್ರಕಾಶನ : ಅಧ್ಯಾತ್ಮ ಜ್ಞಾನ ಪ್ರಕಾಶನ ಸುಖಯೋಗಾಶ್ರಮ, ಸಾ||ಗುಂಡೇನಟ್ಟಿ, ತಾ|| ಖಾನಾಪೂರ, ಜಿ||ಬೆಳಗಾವಿ
ಅಧ್ಯಾತ್ಮ ಪ್ರಶ್ನೋತ್ತರ ಸಂಗ್ರಹ
ಪ್ರಕಾಶನ : ಅಧ್ಯಾತ್ಮ ಆಶ್ರಮ ಸಾ|| ಕಲ್ಲಾಪೂರ ತಾ|ಜಿ|| ಧಾರವಾಡ & ಅಧ್ಯಾತ್ಮ ಜ್ಞಾನ ಪ್ರಕಾಶನ ಸುಖಯೋಗಾಶ್ರಮ, ಸಾ||ಗುಂಡೇನಟ್ಟಿ, ತಾ|| ಖಾನಾಪೂರ, ಜಿ||ಬೆಳಗಾವಿ
ಪೂಜ್ಯ ಶ್ರೀ ಗುರುದೇವ ಆತ್ಮಾನಂದ ಸ್ವಾಮಿಗಳ ಕ್ಯಾಸೆಟ್ ಪ್ರವಚನಗಳ ಸಾರ
ಪ್ರಕಾಶನ : ಅಧ್ಯಾತ್ಮ ಪ್ರಕಾಶನ ಸಾ|| ಲೋಕೂರ. ತಾ. ಜಿ: ಧಾರವಾಡ
ಪರಮ ಪೂಜ್ಯ ಶ್ರೀ ಗುರುದೇವ ಆತ್ಮಾನಂದರ ಅಧ್ಯಾತ್ಮ ಪ್ರವಚನಗಳ ಪ್ರತ್ಯಕ್ಷ ದರ್ಶನ
ಪ್ರಕಾಶನ : ಶ್ರೀ ಆತ್ಮಾನಂದ ಅಧ್ಯಾತ್ಮ ಪ್ರಕಾಶನ ಸಾ|| ಹಂಗರಕಿ, ಪೋ|| ಗರಗತಾ|| ಜಿ|| ಧಾರವಾಡ
ಶ್ರೀ ಸದ್ಗುರು ಶಿವಾನಂದ ಸ್ವಾಮಿಗಳವರ ಪ್ರವಚನ ಸಾರ
ಪ್ರಕಾಶನ : ಶ್ರೀ ಜಡಿಶಂಕರಲಿಂಗ ಅಧ್ಯಾತ್ಮ ಪ್ರಕಾಶನ ಸಾ|| ಶಿವಪೇಠ ಪೋ|| ಅವರಾದಿ, ತಾ|| ರಾಮದುರ್ಗ, ಜಿ|| ಬೆಳಗಾವಿ
ಸ್ವಾಮಿ ರಾಮತೀರ್ಥರ ಪ್ರವಚನ ಸಾರ
ಪ್ರಕಾಶನ : ಶ್ರೀ ಆತ್ಮಾನಂದ ಅಧ್ಯಾತ್ಮ ಪ್ರಕಾಶನ ಸಾ|| ಹಂಗರಕಿ ಪೋ|| ಗರಗ ತಾ. ಜಿ: ಧಾರವಾಡ
ಪೂಜ್ಯ ಶ್ರೀ ಸದ್ಗುರು ಆತ್ಮಾನಂದ ಸ್ವಾಮಿಗಳ ಪ್ರವಚನ ಸಂಗ್ರಹ
ಪ್ರಕಾಶನ : ಶ್ರೀ ಆತ್ಮಾನಂದ ಅಧ್ಯಾತ್ಮ ಪ್ರಕಾಶನ ಸಾ|| ಹಂಗರಕಿ ಪೋ|| ಗರಗ ತಾ. ಜಿ: ಧಾರವಾಡ
Collection of Spiritual Questions & Answers
Publication : Shri Atmananda Adhyatm Prakashan At: Hangaraki District: Dharawad
ಗುರಿ ಒಂದೇ, ಸಾಧನೆ ಒಂದೇ ಆನಂದವೇ ಗುರಿ, ಆನಂದ ಸೂತ್ರವೇ ಸಾಧನೆ
ಪ್ರಕಾಶನ : ಶ್ರೀ ಆತ್ಮಾನಂದ ಅಧ್ಯಾತ್ಮ ಪ್ರಕಾಶನ ಸಾ|| ಹಂಗರಕಿ ಪೋ|| ಗರಗ ತಾ. ಜಿ: ಧಾರವಾಡ
ಪೂಜ್ಯ ಶ್ರೀ ಗುರುದೇವ ಆತ್ಮಾನಂದ ಮಹಾಸ್ವಾಮಿಗಳು ಇವರ ಇಂಗ್ಲೀಷ್ ಬಿಡಿ ಟಿಪ್ಪಣಿಗಳ ಕನ್ನಡ ಅನುವಾದದ ಗ್ರಂಥಗಳು
ಪ್ರಕಾಶನ : ಶ್ರೀ ಆತ್ಮಾನಂದ ಅಧ್ಯಾತ್ಮ ಪ್ರಕಾಶನ ಸಾ|| ಹಂಗರಕಿ ಪೋ|| ಗರಗ ತಾ. ಜಿ: ಧಾರವಾಡ
श्री शिवानंद स्वामीजी यांच्या प्रवचनांचा सारांश
प्रकाशन : श्री आत्मानंद चरित प्रसन्न प्रकाशन सा || हंगेरियन पो || गरागा जी: धारवाड
Stray Notes Of Swami Atmananda
Publication : Shri Atmananda Adhyatm Prakashan At: Hangaraki District: Dharawad
The life and Teachings of Swami Shivananda
Publication : Shri Atmananda Adhyatm Prakashan At: Hangaraki District: Dharawad
The Goal Is One, The Path Is One Bliss Is The Goal Thread Of Bliss Is The Means
Publication : Shri Atmananda Adhyatm Prakashan At: Hangaraki District: Dharawad